top of page

MANADA TEERADA MOUNA
ಮನದ ತೀರದ ಮೌನ
We are all told, “live your life to the fullest”; I am here to do just that. manada teerada mouna serves as a vessel to project my passions, and clue in my loyal readers as to what inspires me in this crazy world. So, sit back, relax, and read on.
"ಇರುವಷ್ಟು ದಿನ , ನಿನಗೆ ಹೇಗೆ ಬದುಕಬೇಕೋ ಆ ಥರ ಬದುಕು " ಎಂಬುದು ನನ್ನ ನಂಬಿಕೆ. ಅದನ್ನೇ ಕೈಗೊಳ್ಳಲು ಈ ವೇದಿಕೆ. "ಮನದ ತೀರದ ಮೌನ". ಇದು ನನ್ನ ಭಾವನೆಗಳ ಹರಿವು. ಓದುಗರ ಬೆನ್ನು ತಟ್ಟುವಿಕೆ, ತಿದ್ದುವಿಕೆ ಇದನ್ನು ಇನ್ನಷ್ಟು ಸ್ವಾರಸ್ಯಕರವಾದ ವೇದಿಕೆ ಆಗುವುದು ಎಂಬುದು ನನ್ನ ಆಶಯ. ಇಲ್ಲಿ ತನಕ ಬಂದಿದ್ದೀರಿ, ಆರಾಮಾಗಿ ಕೂತು, ಟೆನ್ಷನ್ ಎಲ್ಲಾ ಪಕ್ಕಕ್ಕಿಟ್ಟು, ಓದಿ, ಆನಂದಿಸಿ.
Home: Welcome
bottom of page